ಕರ್ನಾಟಕದಲ್ಲಿ ದಾಖಲೆ ಮಾಡಿದ ತಲೈವಾ ರಜನಿಕಾಂತ್..! | FILMIBEAT KANNADA

2018-12-18 239

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಈ ವರ್ಷದ ದೊಡ್ಡ ಹಿಟ್. ಬಾಕ್ಸ್ ಆಫೀಸ್ ನಲ್ಲೂ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಜಗತ್ತಿನಾದ್ಯಂತ ಚಿಂದಿ ಉಡಾಯಿಸಿರುವ 2.0 ಸಿನಿಮಾ ಒಟ್ಟು 710 ಕೋಟಿ ಬಾಚಿಕೊಂಡಿದೆ. ಸದ್ಯ ಪ್ರಾಂತ್ಯವಾರು ಗಳಿಕೆ ನೋಡುವುದಾರೇ ತಮಿಳುನಾಡಿನಲ್ಲಿ ಹೆಚ್ಚು ಕೆಲಕ್ಷನ್ ಮಾಡಿದೆ.

Rajinikanth and Akshay Kumar starrer 2.0 has now become the highest earning Indian film of the year at the worldwide box office.

Videos similaires